Blog

ಬೈಲಹೊಂಗಲದ ಮದರಸಾದಲ್ಲಿ ನಾಳೆ ದೇಶದಲ್ಲಿಯೇ ಮೊದಲ ಬಾರಿಗೆ ಸವ೯ಧಮ೯ ಸಾಮೂಹಿಕ ವಿವಾಹ ಕಾಯ೯ಕ್ರಮ

ಬೆಳಗಾವಿ: ಸವ೯ಧಮ೯ ಭಾವೈಕ್ಯತೆಯನ್ನು ಸಾರಲು ದೇಶದಲ್ಲಿಯೇ ಮೊದಲ ಬಾರಿಗೆ ಮದರಸಾವೊಂದು ಸವ೯ಧಮ೯ ಸಾಮೂಹಿಕ ವಿವಾಹ ಕಾಯ೯ಕ್ರಮವನ್ನು ನೆರವೇರಿಸಲು ಮುಂದಾಗಿದೆ. ಬೈಲಹೊಂಗಲ ತಾಲೂಕಿನ ಬೈಲವಾಡ ಕ್ರಾಸ್ ಬಳಿ ಇರುವ ಮದರಸಾ-ಎ.ಅರೆಬಿಯಾ ಅನ್ವಾರೂಲ್ ಉಲೂಮದಲ್ಲಿ ನಾಳೆ ಮುಂಜಾನೆ..

Read More
ಮಹಾದಾಯಿ: ಕೇಂದ್ರದ ಆಟ ಇನ್ನೂ ಮುಗಿದಿಲ್ಲ!

ಬೆಳಗಾವಿ: ಮಹಾದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಕಳಸಾ ಮತ್ತು ಬಂಡೂರಿ ಯೋಜನೆಗಳನ್ನು ಜಾರಿಗೊಳಿಸಲು ಇಂದು ಕನಾ೯ಟಕಕ್ಕೆ ಸುಪ್ರೀಂ ಕೋಟಿ೯ನಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ನ್ಯಾಯಾಧಿಕರಣದ ಐತೀಪ೯ನ್ನು ಗೆಜೆಟ್ ನಲ್ಲಿ ಪ್ರಕಟಿಸದೆ ಕನಾ೯ಟಕದ ವಿರುದ್ಧ..

Read More
ಕೇಂದ್ರ ಸಕಾ೯ರ ದೇಶವನ್ನು ಸಿವಿಲ್ ವಾರ್ ನತ್ತ ಕೊಂಡೊಯ್ಯುತ್ತಿದೆ : ಶ್ರೀವಾಸ್ತವ

ಬೆಳಗಾವಿ: ಕೇಂದ್ರ ಸಕಾ೯ರವು ದೇಶವನ್ನು ಸಿವಿಲ್ ವಾರ್ (ನಾಗರಿಕ ಯುದ್ಧ)ನಂತಹ ಸ್ಥಿತಿಯತ್ತ ಕೊಂಡೊಯ್ಯುತ್ತಿದೆ. ಇದು ದೇಶದ ಅಡಿಪಾಯ ಮತ್ತು ಅಖಂಡತೆಗೆ ಅಪಾಯಕಾರಿ, ಎಂದು ಜೆಪಿ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಮಾಜವಾದಿ ಹೋರಾಟಗಾರ, ಚಿಂತಕ..

Read More
ದೇಶ ಕಾಯುವ ಯೋಧನ ಕುಟುಂಬಕ್ಕೆ ರಾಮದುಗ೯ದಲ್ಲಿ ಸಾಮಾಜಿಕ ಬಹಿಷ್ಕಾರ!!!

ಬೆಳಗಾವಿ: ಕ್ಷುಲ್ಲಕ ಕಾರಣಕ್ಕಾಗಿ ದೇಶ ಕಾಯುವ ಯೋಧನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಮನಕಲಕುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರಾಮದುಗ೯ ತಾಲೂಕಿನ ತೋಟಗಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ...

Read More
ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನ ಬಳಸದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶ: ಅಪರ ಜಿಲ್ಲಾಧಿಕಾರಿ

ಬೆಳಗಾವಿ: ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ನಿಗದಿಪಡಿಸಿದ ಅನುದಾನವನ್ನು ಸಮರ್ಪಕವಾಗಿ ಹಾಗೂ ಕಡ್ಡಾಯವಾಗಿ ಬಳಕೆ ಮಾಡಬೇಕು. ಅನುದಾನ ಬಳಕೆ ಆಗದಿದ್ದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾನೂನಿನಲ್ಲಿ..

Read More
ಇನ್ನು ಬೆಳಗಾವಿಯ ರಸ್ತೆಗಳನ್ನು ಬೆಳಗಲಿವೆ ಸ್ಮಾಟ್೯ ಬಲ್ಬ್ ಗಳು!

ಬೆಳಗಾವಿ: ನಗರದ ರಸ್ತೆಗಳಿಗೆ ಇನ್ನು ಮುಂದೆ ಮತ್ತಷ್ಟು ಮೆರಗು ಬರಲಿದೆ. ಖಾಸಗಿ ಮತ್ತು ಸಕಾ೯ರಿ ಸಹಭಾಗಿತ್ವ (ಪಿಪಿಪಿ ಮಾಡೆಲ್) ದಲ್ಲಿ 52 ಕೋಟಿ ರೂಪಾಯಿಯ ಯೋಜನೆಗೆ ಇಂದು ಮಂಜೂರಾತಿ ದೊರೆತಿದ್ದು, ಮುಂದಿನ ಒಂದು ವಷ೯ದ..

Read More
ಅಭಯ ಪಾಟೀಲ ಭೃಷ್ಟ ಎಂದಿದ್ದ ಸಂಭಾಜಿ ಭಿಡೆಗೆ ಜಾಮೀನು

ಬೆಳಗಾವಿ: ‘ಅಭಯ ಪಾಟೀಲ ಭೃಷ್ಟನಿದ್ದಾನೆ. ಅವನಿಗೆ ಓಟು ಹಾಕಬೇಡಿ. ಮರಾಠಾ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಬೆಂಬಲಿಸಿ’ ಎಂದು ವಿಧಾನಸಭಾ ಚುನಾವಣೆ ವೇಳೆ ಹೇಳಿಕೆ ನೀಡಿದ್ದ  ಶಿವಪ್ರತಿಷ್ಠಾನ ಹಿಂದೂಸ್ತಾನ ಸಂಘಟನೆಯ ಮುಖ್ಯಸ್ಥ..

Read More
‘ಯಡಿಯೂರಪ್ಪ ಸಕಾ೯ರ ಅವಧಿ ಪೂರೈಸಿದರೆ ನಮಗೆ ಒಳ್ಳೆಯದು’ ಎಂದ ದೇವೇಗೌಡ

ಬೆಳಗಾವಿ: “ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಚೆನ್ನಾಗಿ ಆಡಳಿತ ನಡೆಸಲಿ. ಅವರು ತಮ್ಮ ಅವಧಿಯನ್ನು ಪೂಣ೯ಗೊಳಿಸಬೇಕು. ಅವರು ಅವಧಿ ಪೂಣ೯ಗೊಳಿಸಿದರೆ ನಮಗೆ ಪಕ್ಷದ ಬಲವಧ೯ನೆಗೆ ಸಮಯ ದೊರಕುತ್ತದೆ. ಆರೇಳು ತಿಂಗಳಲ್ಲಿ ಚುನಾವಣೆಗಳು ಬಂದರೆ ಎದುರಿಸಲು ನಮ್ಮ ಬಳಿ..

Read More
ಮತ್ತೆ ಭುಗಿಲೆದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ; ಘಟಪ್ರಭಾ ಶ್ರೀಗಳ ಪೀಠಾಲಂಕಾರಕ್ಕೆ ಅಡ್ಡಗಾಲು

ಬೆಳಗಾವಿ: ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಮತ್ತೆ ಭುಗಿಲೆದ್ದಿದ್ದು, ಪ್ರಕರಣ ನ್ಯಾಯಾಲಯದಲ್ಲಿದ್ದರೂ, ಘಟಪ್ರಭಾ ಬಳಿಯ ಗುಬ್ಬಲಗುಡ್ಡದಲ್ಲಿನ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾಜು೯ನ ಸ್ವಾಮೀಜಿ ಅವರು ಮೂರುಸಾವಿರ ಮಠದ ಪೀಠ ಅಲಂಕರಿಸುವುದನ್ನು ತಡೆಯಲು ಹುನ್ನಾರ ನಡೆಯುತ್ತಿದೆ...

Read More
ಬೆಳಗಾವಿಗೆ 3 ಕಚೇರಿಗಳ ಸ್ಥಳಾಂತರದ ಪ್ರಕ್ರಿಯೆ ಆರಂಭ

ಬೆಳಗಾವಿ: ಸಕಾ೯ರದ ಮುಖ್ಯ ಕಾಯ೯ದಶಿ೯ ಟಿ.ಎಂ.ವಿಜಯಭಾಸ್ಕರ ಅವರು ಫೆಬ್ರುವರಿ 17 ರೊಳಗೆ ಉತ್ತರ ಕನಾ೯ಟಕಕ್ಕೆ ವಿವಿಧ ಕಚೇರಿಗಳನ್ನು ಸ್ಥಳಾಂತರಿಸುವಂತೆ ನಿದೇ೯ಶನ ನೀಡಿ ಇತ್ತೀಚಿಗೆ ಆದೇಶ ಹೊರಡಿಸಿದ್ದರು. ಅದರಂತೆ ಬೆಳಗಾವಿಯಲ್ಲಿ ಆರಂಭಗೊಳ್ಳಬೇಕಿದ್ದ ಮೂರು ಕಚೇರಿಗಳ ಪೈಕಿ..

Read More
You cannot copy content of this page